Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

Category: ಸಿನಿಮಾ

ದಿ ಕಾಶ್ಮೀರ್ ಫೈಲ್ಸ್

‘ದಿ ಕಾಶ್ಮೀರ ಫೈಲ್ಸ್’11ನೇ ಮಾರ್ಚ್ 2022 ರಂದು ಬಿಡುಗಡೆ

‘ದಿ ಕಾಶ್ಮೀರ್ ಫೈಲ್ಸ್‘ ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಚಿತ್ರವು ಈಗ ನಿಗದಿತ ದಿನಾಂಕದ ಮಾರ್ಚ್ 11 ರಂದು ಬಿಡುಗಡೆಯಾಗಬಹುದು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ‘ಪ್ರಚಾರದ ಸಿನಿಮಾ’ ಎಂದು ಆರೋಪಿಸಿ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ದಿ ಕಾಶ್ಮೀರ್ ಫೈಲ್ಸ್’ನಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ. ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರವು

ತೆಲುಗು-ಚಲನಚಿತ್ರ

ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಫೆಬ್ರವರಿ 25 ರಂದು ಬಿಡುಗಡೆ

‘ಭೀಮ್ಲಾ ನಾಯಕ್‘ Bheemla Nayak  ತ್ರಿವಿಕ್ರಮ್ ಶ್ರೀನಿವಾಸ್ ಬರೆದಿರುವ ಚಿತ್ರಕಥೆಯಿಂದ ಸಾಗರ್ ಕೆ ಚಂದ್ರು ನಿರ್ದೇಶಿಸಿದ ಮುಂಬರುವ ತೆಲುಗು-ಚಲನಚಿತ್ರ ವಾಗಿದೆ. ಇದು ಸಚಿಯವರ 2020 ರ ಮಲಯಾಳಂ ಚಲನಚಿತ್ರ ‘ಅಯ್ಯಪ್ಪನುಮ್ ಕೊಶಿಯುಮ್‌ ‘ ( Ayyappanum Koshiyum )ನ ರಿಮೇಕ್. ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನ ಸೂರ್ಯದೇವರ ನಾಗ ವಂಶಿ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ (Pawan Kalyan), ರಾಣಾ ದಗ್ಗುಬಾಟಿ (Rana Daggubati) , ನಿತ್ಯಾ ಮೆನನ್ ( Nithya Menen ) ಮತ್ತು ಸಂಯುಕ್ತಾ ಮೆನನ್ ನಟಿಸಿದ್ದಾರೆ. ಚಿತ್ರವು

bachchan-pandey

ಅಕ್ಷಯ್‌ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ ಮಾರ್ಚ್ 18 ರಂದು ಬಿಡುಗಡೆ

‘ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್​​ 18ರಂದು ಚಿತ್ರ ತೆರೆಕಾಣಲಿದೆ.ಅಕ್ಷಯ್ ಕುಮಾರ್ ಹಾಗೂ ಕೃತಿ ಸನೋನ್ ಅಭಿನಯದ ‘ಬಚ್ಚನ್ ಪಾಂಡೆ’ (Bachchhan Paandey trailer )ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 3.41 ನಿಮಿಷಗಳ ದೀರ್ಘ ಟ್ರೈಲರ್​​ಅನ್ನು ‘ಬಚ್ಚನ್ ಪಾಂಡೆ’ ತಂಡ ರಿಲೀಸ್ ಮಾಡಿದೆ. ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದ ತಾರಾ ನಟರ ದಂಡೇ ಚಿತ್ರದಲ್ಲಿದೆ. ಅಕ್ಷಯ್ ಕುಮಾರ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಸಿಕೊಂಡಿದ್ದು,

ಚಾಲೆಂಜಿಂಗ್ ಸ್ಟಾರ್ #ದರ್ಶನ್ ಬರ್ತಡೇಗೆ #ಕ್ರಾಂತಿ’ ಚಿತ್ರದ ಫಸ್ಟ್ ಲುಕ್

ಚಾಲೆಂಜಿಂಗ್ ಸ್ಟಾರ್ #ದರ್ಶನ್ ಬರ್ತಡೇಗೆ #ಕ್ರಾಂತಿ’ ಚಿತ್ರದ ಫಸ್ಟ್ ಲುಕ್

ಕನ್ನಡ ಚಿತ್ರರಂಗದ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ  ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ. ಸಿನಿಮಾದ ಚಿತ್ರೀಕರಣ ಭರಣದಿಂದ ಸಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ‘ಕ್ರಾಂತಿ’ ಟೀಮ್ ಸ್ಪೆಷಲ್ ಗಿಫ್ಟ್ ನೀಡುತ್ತಿದ್ದಾರೆ.  ಕ್ರಾಂತಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್​​  ರಿಲೀಸ್ ಮಾಡಿದ್ದಾರೆ ವಿ. ಹರಿಕೃಷ್ಣ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು , ದರ್ಶನ್ ಜೋಡಿಯಾಗಿ ನಟಿ ರಚಿತಾ ರಾಮ್ ಅಭಿನಯಿಸಲಿದ್ದಾರೆ. ಶೈಲಜಾ ನಾಗ್, ಬಿ ಸುರೇಶ್ ನಿರ್ಮಾಣದ ಅದ್ದೂರಿ ಸಿನಿಮಾ ಇದಾಗಿದೆ. KrantiBegins #DarshanThoogudeepa #Darshan ‘s #ಕ್ರಾಂತಿ /

Trailer

 ಪುನೀತ್ ರಾಜ್‌ಕುಮಾರ್ #James #Trailer ರಿಲೀಸ್!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಕೊನೆಯ ಸಿನಿಮಾ ಜೇಮ್ಸ್ ಟೀಸರ್ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಪುನೀತ್ ಅವರ ಜನ್ಮದಿನದಂದು ಚಿತ್ರವು ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. J-ವಿಂಗ್ ಸೆಕ್ಯೂರಿಟಿ ಕಂಪನಿಯ ಮ್ಯಾನೇಜರ್ ಜೇಮ್ಸ್‌ ಉರ್ಫ್‌ ಸಂತೋಷ್ ಕುಮಾರ್ (Santhosh Kumar) ಪಾತ್ರದ ಸುತ್ತ ನಡೆಯುವ ಕಥೆ ಇದು. ಸದಾ ಸಂತೋಷದಿಂದ ತಮ್ಮ ಸುತ್ತ ಸಂತೋಷ ಬಯಸುವ ವ್ಯಕ್ತಿ ಇದ್ದಕ್ಕಿದ್ದಂತೆ ಡಾರ್ಕ್‌

mahaan-movie-

ಮಹಾಪುರುಷ #MAHAAN : ಚಿತ್ರದ ವಿಮರ್ಶೆ

ಚಿತ್ರ: ಮಹಾನ್ ,ಮಹಾಪುರುಷ ರೇಟಿಂಗ್: 3.5/5ಬ್ಯಾನರ್: ಸೆವೆನ್ ಸ್ಕ್ರೀನ್ ಸ್ಟುಡಿಯೋಪಾತ್ರವರ್ಗ: ವಿಕ್ರಮ್, ಧ್ರುವ ವಿಕ್ರಮ್, ಸಿಂಹ, ಸಿಮ್ರಾನ್, ಸನಂತ್, ಮುತ್ತುಕುಮಾರ್ಸಂಗೀತ: ಸಂತೋಷ್ ನಾರಾಯಣನ್DOP: ಶ್ರೇಯಸ್ ಕೃಷ್ಣಎಡಿಟರ್: ವಿವೇಕ್ ಹರ್ಷನ್ಸಾಹಸ: ದಿನೇಶ್ ಸುಬ್ಬರಾಯನ್ನಿರ್ಮಾಣ: ಎಸ್ ಎಸ್ ಲಲಿತ್ ಕುಮಾರ್ನಿರ್ದೇಶಕ: ಕಾರ್ತಿಕ್ ಸುಬ್ಬರಾಜ್ ( Karthik Subbaraj )ಬಿಡುಗಡೆ ದಿನಾಂಕ: ಫೆಬ್ರವರಿ 10, 2022 @PrimeVideoIN ನಲ್ಲಿ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ಮೂಡಿಬಂದ `ಮಹಾಪುರುಷ’ ಚಿತ್ರ ತಮಿಳಿನ `ಮಹಾನ್’ ಚಿತ್ರದ ಡಬ್ ಅವತರಣಿಕೆಯಾಗಿದೆ.ಈ ಚಿತ್ರದಲ್ಲಿ ವಿಕ್ರಮ್ ಮತ್ತು ಅವರ ಮಗ ಧ್ರುವ

ಮಲಯಾಳಂ ಚಲನಚಿತ್ರ

ಐಶ್ವರ್ಯ ಲಕ್ಷ್ಮಿ ಅಭಿನಯದ ಮಲಯಾಳಂ ಚಲನಚಿತ್ರ.#Archana31NotOut ಟ್ರೈಲರ್ ಬಿಡುಗಡೆ

ಅರ್ಚನಾ 31 ನಾಟ್ ಔಟ್ (Archana31NotOut )ತಯಾರಕರು ಶುಕ್ರವಾರದಂದು ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮಿ ( Aishwarya Lekshmi’s )ಪಾತ್ರವನ್ನು ನಿರ್ವಹಿಸಿದ್ದಾರೆ. ಅಖಿಲ್ ಸ್ಕ್ರಿಪ್ಟ್ ಮಾಡಿರುವ ಅರ್ಚನಾ 31 ನಾಟ್ ಔಟ್ ನಲ್ಲಿ ಐಶ್ವರ್ಯಾ 28 ವರ್ಷದ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಮತ್ಕಾರಿ ಮನರಂಜನೆಯಲ್ಲಿ ರಮೇಶ್ ಪಿಶಾರೋಡಿ ಮತ್ತು ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಲಯಾಳಂ ಚಲನಚಿತ್ರ. ( malayalam movies ) #ಅರ್ಜುನ್ ಸರ್ಜಾ, #ರಾಧಿಕಾಕುಮಾರಸ್ವಾಮಿ ಅಭಿನಯದ ಒಪ್ಪಂದ ಚಿತ್ರ ಫೆ.11 ರಂದು ಬಿಡುಗಡೆ

ಒಪ್ಪಂದ

#ಅರ್ಜುನ್ ಸರ್ಜಾ, #ರಾಧಿಕಾಕುಮಾರಸ್ವಾಮಿ ಅಭಿನಯದ ಒಪ್ಪಂದ ಚಿತ್ರ ಫೆ.11 ರಂದು ಬಿಡುಗಡೆ

ರಾಧಿಕಾ ಕುಮಾರಸ್ವಾಮಿ ( Radhika Kumaraswamy )ಮತ್ತು ಜೆಡಿ ಚಕ್ರವರ್ತಿ ಜೊತೆ ಅರ್ಜುನ್ ಸರ್ಜಾ( Arjun Sarja) ಅಭಿನಯದ ಮುಂಬರುವ ಚಿತ್ರ #ಒಪ್ಪಂದ Oppanda, ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ. ಸಮೀರ್ ನಿರ್ದೇಶನದ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಅವತರಣಿಕೆಗೆ ಇರುವರ್ ಒಪ್ಪಂತಂ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ಇದ್ದಾರು ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಚಿತ್ರೀಕರಣವು 2017 ರಲ್ಲಿ ಪ್ರಾರಂಭವಾಯಿತು ದಕ್ಷಿಣದಲ್ಲಿ ಬಾಲಿವುಡ್ ನಟ ಫೈಸಲ್ ಖಾನ್ ಅವರ ಚೊಚ್ಚಲ ಪ್ರವೇಶವನ್ನು ಗುರುತಿಸುವ ಒಪ್ಪಂಡ, ಸೋನಿ ಚರಿಷ್ಟಾ ಮತ್ತು

kicchasudeeppa

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 26 ವರ್ಷ: #kicchasudeeppa

ಬೆಂಗಳೂರು:ಸಾಕಷ್ಟು ಏಳು – ಬೀಳುಗಳನ್ನು ಕಂಡು ಕಿಚ್ಚ ಸುದೀಪ್ ( Kiccha Sudeeppa ) ಉತ್ತುಂಗಕ್ಕೆ ಬೆಳೆದು ನಿಂತಿದ್ದಾರೆ. ನಟನೆಯೊಂದಿಗೆ ನಿರ್ಮಾಪಕ, ನಿರ್ದೇಶನಕ್ಕೂ ಕಿಚ್ಚ ಸೈ ಎನಿಸಿಕೊಂಡಿದ್ದಾರೆ. ಅವರ ಏರಿಳಿತಕ್ಕೆ ಸದ್ಯ 26 ವರ್ಷ. ಅವರು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು 26 ವಸಂತಗಳು ಕಳೆದಿವೆ. 26 ವರ್ಷಗಳನ್ನು ಪೂರೈಸಿರುವ ಕಿಚ್ಚ, ಅಭಿಮಾನಿಗಳೊಂದಿಗೆ ತಮ್ಮ ಪತ್ನಿಗೂ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಈ ಸಂಭ್ರಮವನ್ನು ಅಭಿಮಾನಿಗಳು ಕೂಡ ಖುಷಿಯಿಂದಲೇ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ #26YearsOfSudeepism ಹ್ಯಾಶ್ ​ಟ್ಯಾಗ್​ ಟ್ರೆಂಡ್​

jacqueline_fernandez

#Jacqueline Fernandez ಹೊರದೇಶ ಪ್ರಯಾಣಕ್ಕೆ ತಡೆ

ಮುಂಬೈ: ಲುಕ್ ಔಟ್ ಸುತ್ತೋಲೆಯ ಕಾರಣದಿಂದಾಗಿ #Bollywood ನಟಿ ಜಾಕ್ವೆಲಿನ್ ಫೆರ್ನಾಂಡಿಸ್ #jacquelinefernandez ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ರವಿವಾರ ರಾತ್ರಿ ತಡೆಯೊಡ್ಡಿದರು. ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ (E D ) ಈ ನಟಿ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿತ್ತು. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ #BipinRawat ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಟಿ ದುಬೈಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದರು. ಅವರನ್ನು ಅಲ್ಪಕಾಲ ವಿಚಾರಣೆಗೆ ಗುರಿಪಡಿಸಿದ

ಓದಲೇಬೇಕು

ಈಗ ವೀಕ್ಷಿಸು

ಪ್ರಮುಖ ಸುದ್ದಿ