
‘ಭೀಮ್ಲಾ ನಾಯಕ್‘ Bheemla Nayak ತ್ರಿವಿಕ್ರಮ್ ಶ್ರೀನಿವಾಸ್ ಬರೆದಿರುವ ಚಿತ್ರಕಥೆಯಿಂದ ಸಾಗರ್ ಕೆ ಚಂದ್ರು ನಿರ್ದೇಶಿಸಿದ ಮುಂಬರುವ ತೆಲುಗು-ಚಲನಚಿತ್ರ ವಾಗಿದೆ. ಇದು ಸಚಿಯವರ 2020 ರ ಮಲಯಾಳಂ ಚಲನಚಿತ್ರ ‘ಅಯ್ಯಪ್ಪನುಮ್ ಕೊಶಿಯುಮ್ ‘ ( Ayyappanum Koshiyum )ನ ರಿಮೇಕ್. ಸಿತಾರಾ ಎಂಟರ್ಟೈನ್ಮೆಂಟ್ಸ್ನ ಸೂರ್ಯದೇವರ ನಾಗ ವಂಶಿ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ (Pawan Kalyan), ರಾಣಾ ದಗ್ಗುಬಾಟಿ (Rana Daggubati) , ನಿತ್ಯಾ ಮೆನನ್ ( Nithya Menen ) ಮತ್ತು ಸಂಯುಕ್ತಾ ಮೆನನ್ ನಟಿಸಿದ್ದಾರೆ.
ಚಿತ್ರವು 2022 ರ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ

Author: admin
admin