Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

ಚಾಲೆಂಜಿಂಗ್ ಸ್ಟಾರ್ #ದರ್ಶನ್ ಬರ್ತಡೇಗೆ #ಕ್ರಾಂತಿ’ ಚಿತ್ರದ ಫಸ್ಟ್ ಲುಕ್

ಕನ್ನಡ ಚಿತ್ರರಂಗದ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ  ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾ. ಸಿನಿಮಾದ ಚಿತ್ರೀಕರಣ ಭರಣದಿಂದ ಸಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ‘ಕ್ರಾಂತಿ’ ಟೀಮ್ ಸ್ಪೆಷಲ್ ಗಿಫ್ಟ್ ನೀಡುತ್ತಿದ್ದಾರೆ.  ಕ್ರಾಂತಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್​​  ರಿಲೀಸ್ ಮಾಡಿದ್ದಾರೆ

ವಿ. ಹರಿಕೃಷ್ಣ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು , ದರ್ಶನ್ ಜೋಡಿಯಾಗಿ ನಟಿ ರಚಿತಾ ರಾಮ್ ಅಭಿನಯಿಸಲಿದ್ದಾರೆ. ಶೈಲಜಾ ನಾಗ್, ಬಿ ಸುರೇಶ್ ನಿರ್ಮಾಣದ ಅದ್ದೂರಿ ಸಿನಿಮಾ ಇದಾಗಿದೆ.

KrantiBegins #DarshanThoogudeepa #Darshan ‘s #ಕ್ರಾಂತಿ / #Kranti

 ಪುನೀತ್ ರಾಜ್‌ಕುಮಾರ್ #James #Trailer ರಿಲೀಸ್!

ಮಹಾಪುರುಷ #MAHAAN : ಚಿತ್ರದ ವಿಮರ್ಶೆ

ಐಶ್ವರ್ಯ ಲಕ್ಷ್ಮಿ ಅಭಿನಯದ ಮಲಯಾಳಂ ಚಲನಚಿತ್ರ.#Archana31NotOut ಟ್ರೈಲರ್ ಬಿಡುಗಡೆ

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು