Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 26 ವರ್ಷ: #kicchasudeeppa

ಬೆಂಗಳೂರು:ಸಾಕಷ್ಟು ಏಳು – ಬೀಳುಗಳನ್ನು ಕಂಡು ಕಿಚ್ಚ ಸುದೀಪ್ ( Kiccha Sudeeppa ) ಉತ್ತುಂಗಕ್ಕೆ ಬೆಳೆದು ನಿಂತಿದ್ದಾರೆ.

ನಟನೆಯೊಂದಿಗೆ ನಿರ್ಮಾಪಕ, ನಿರ್ದೇಶನಕ್ಕೂ ಕಿಚ್ಚ ಸೈ ಎನಿಸಿಕೊಂಡಿದ್ದಾರೆ. ಅವರ ಏರಿಳಿತಕ್ಕೆ ಸದ್ಯ 26 ವರ್ಷ. ಅವರು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು 26 ವಸಂತಗಳು ಕಳೆದಿವೆ. 26 ವರ್ಷಗಳನ್ನು ಪೂರೈಸಿರುವ ಕಿಚ್ಚ, ಅಭಿಮಾನಿಗಳೊಂದಿಗೆ ತಮ್ಮ ಪತ್ನಿಗೂ ಧನ್ಯವಾದ ಅರ್ಪಿಸಿದ್ದಾರೆ.

ಸದ್ಯ ಈ ಸಂಭ್ರಮವನ್ನು ಅಭಿಮಾನಿಗಳು ಕೂಡ ಖುಷಿಯಿಂದಲೇ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ #26YearsOfSudeepism ಹ್ಯಾಶ್ ​ಟ್ಯಾಗ್​ ಟ್ರೆಂಡ್​ ಆಗಿದೆ.

ಸುದೀಪ್ ತಾಯವ್ವ ಚಿತ್ರದ ಮೂಲಕ 1997ರಿಂದಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹುಚ್ಚ ಚಿತ್ರ ಅವರಿಗೆ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಆ ನಂತರ ಸಾಲು ಸಾಲು ಚಿತ್ರಗಳು ಸುದೀಪ್ ಅವರ ನಟನೆಯಲ್ಲಿ ಮೂಡಿ ಬಂದಿವೆ.

26 ವರ್ಷ ನಟನೆಯಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್, ಸದ್ಯ ತಮ್ಮ ಪತ್ನಿ ಪ್ರಿಯಾ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

IPS ರವಿ ಡಿ. ಚೆನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ

#83movie Trailer:1983ರ ವಿಶ್ವಕಪ್‌ ಹಿಂದಿನ ಕಥೆ

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು